ಜಿಲ್ಲಾ ಸುದ್ದಿ

ಕೆ ಎಸ್‌ ಆರ್‌ ಟಿ ಸಿ ಬಸ್ ನಡುವೆ ಡಿಕ್ಕಿಯಾಗಿ ಮಹಿಳೆ ಬಲಿ 9 ಜನರಿಗೆ ಗಂಭೀರ ಗಾಯ

ಮಧುಗಿರಿ: ಪಕ್ಕದ ಗೌರಿಬಿದನೂರು ತಾಲ್ಲೂಕಿನ ಗುಂಡಾಪುರದ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳತಿದ್ದ ಆಟೋ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ವರದಿಯಾಗಿದೆ. ತಾಲ್ಲೂಕಿನ ಕೊಡಿಗೇನಹಳ್ಳಿ ಜಯಮಂಗಲಿ ಸೇತುವೆ ಸಮೀಪ ಮಂಗಳವಾರ ಬೆಳಿಗ್ಗೆ ಗುಟ್ಟೆ ಕಡೆಯಿಂದ ಬರುತ್ತಿದ್ದ ಆಟೋ ಮತ್ತು…

ರಾಜಕೀಯ

ಕ್ರೈಂ

ಗುಗ್ಗರಹಟ್ಟಿ ಕೊಲೆಯ ಪ್ರಕರಣದಲ್ಲಿ ಯಾವುದೇ ರಾಜಕೀಯವಿಲ್ಲಾ-ಎಸ್.ಪಿ.ರಂಜಿತ್ ಕುಮಾರ್ ಭಂಡಾರು

ಬಳ್ಳಾರಿ :  ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಬುಧವಾರ ರಾತ್ರಿ 8.15 ಗಂಟೆಯ ಸಮಯದಲ್ಲಿ ಮನೆಯ ಹತ್ತಿರ ಸುಮಾರು ನೂರು ಮೀಟರ್ ಅಂತರದಲ್ಲಿ ಮೆಹಬೂಬ್ ಬಾಷಾ ಅಲಿಯಾಸ್ ಕಾರ್ಪೆಂಟರ್ ಭಾಷಾ ಎಂಬ ವ್ಯಕ್ತಿಯನ್ನು ಕೋಳಿ ಅನ್ವರ್ ಅಲ್ತಾಫ್ ಮತ್ತು ಸಿರಾಜ್ ಎಂಬ ಮೂವರು…

ಆರೋಗ್ಯ

ನಮ್ಮ ಹಾಸ್ಟಲ್ ಸ್ವಚ್ಛತೆ ನಮ್ಮ ಕೈಯಲ್ಲಿದೆ : ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಕೃಷ್ಣಪ್ಪ

ತುಮಕೂರು : ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪರವರು ದಿಢೀರ್ ಎಂದು ಮಂಗಳವಾರ ರಾತ್ರಿ ಚಿಕ್ಕನಾಯಕನಹಳ್ಳಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿ ಮಾದರಿ ಅಧಿಕಾರಿಯಾಗಿದ್ದಾರೆ. ವಿದ್ಯಾರ್ಥಿಗಳ ಜೊತೆಯಲ್ಲಿ ತಾನೂ ಸಹ ಒಬ್ಬ ವಿದ್ಯಾರ್ಥಿಯಂತೆ, ವಿದ್ಯಾರ್ಥಿಗಳ ಸಮಸ್ಯೆಯನ್ನು…

ಹೆಲ್ಮೆಟ್ ಎನ್ನುವುದು ವಾಹನ ಸವಾರನ ರಕ್ಷ ಕವಚ

ಪಾವಗಡ:  ತಾಲೂಕಿನ ನಿಡಗಲ್ ಹೋಬಳಿಯ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ಭಾನುವಾರ  ಪಿ ಎಸ್ ಐ ತಾರಸಿಂಗ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿಯನ್ನು ಮೂಡಿಸಿದ್ದಾರೆ.   ಈ ಸಂದರ್ಭದಲ್ಲಿ ಅವರು ಮಾತನಾಡಿ ಹೆಲ್ಮೆಟ್ ಎನ್ನುವುದು ವಾಹನ ಸವಾರನ ರಕ್ಷ ಕವಚ…

ಆಟೋಟ

ಕಾಯ ಮತ್ತು ಮನದ ಸಮ್ಮಿಲನದಿಂದಲೇ ಶ್ರೇಷ್ಠ ಸಾಧನೆ ಸಾಧ್ಯ: ಮಹಮ್ಮದ್ ಇಸ್ಮಾಯಿಲ್

ತುಮಕೂರು: ದೇಶದಲ್ಲಿ ಪ್ರಸ್ತುತ ಜನಸಂಖ್ಯೆಯ ಶೇ 60% ಕ್ಕೂ ಹೆಚ್ಚು ಯುವ ಜನಾಂಗವೇ ಇದ್ದು ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಲು ಈ ಯುವ ಜನಾಂಗವೇ ಶಕ್ತಿಯಾಗಿರುವುದರಿಂದ ಯುವಕ-ಯುವತಿಯರು ತಮ್ಮ ಮನಸು ಮತ್ತು ಕಾಯಗಳ ಸಮ್ಮಿಲನದಿಂದ ಉತ್ತಮ ದೇಹದಾರ್ಢ್ಯತೆ ಹೊಂದಿದರೆ ಶ್ರೇಷ್ಠ…

ನಮ್ಮ ದೇಶದ ಬಗ್ಗೆ ಅಭಿಮಾನ ನಮ್ಮಲ್ಲಿ ಸದಾ ಜೀವಂತವಾಗಿರಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು: ನಮ್ಮ ದೇಶ ನಡೆದು ಬಂದ ದಾರಿ ಹಾಗೂ ನಾವು ಮುಂದೆ ಸಾಗಬೇಕಾದ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ…